Copy page URL Share on Twitter Share on WhatsApp Share on Facebook
Get it on Google Play
Meaning of word ನಕ್ಷತ್ರಹೀನವಾದಂತಹ from ಕನ್ನಡ dictionary with examples, synonyms and antonyms.

Meaning : ಆಕಾಶದಲ್ಲಿ ತಾರೆಗಳು ಇಲ್ಲದೆ ಇರುವುದು

Example : ದಟ್ಟವಾಗಿ ಮೋಡಕವಿದಿರುವುದರಿಂದ ಆಕಾಶ ನಕ್ಷತ್ರಹೀನವಾಗಿ ಕಾಣುತ್ತಿದೆ.

Synonyms : ನಕ್ಷತ್ರಹೀನ, ನಕ್ಷತ್ರಹೀನವಾದ, ನಕ್ಷತ್ರಹೀನವಾದಂತ


Translation in other languages :

तारों के बिना।

घने बादलों से ढँका आसमान ताराविहीन हो गया है।
ताराविहीन, ताराहीन