Copy page URL Share on Twitter Share on WhatsApp Share on Facebook
Get it on Google Play
Meaning of word ನಕಲು ಮಾಡುವುದು from ಕನ್ನಡ dictionary with examples, synonyms and antonyms.

Meaning : ಯಾರಾದರೊಬ್ಬರ ಹಾವ-ಭಾವ ಅಥವಾ ಮಾತು-ಚರಿತ್ರೆ ಮೊದಲಾದವುಗಳ ಅನುಕರಣೆ

Example : ದೊಡ್ಡವರನ್ನು ಅಣಗಿಸುವುದು ಕೆಟ್ಟದೆಂದು ಹೇಳುವರು.

Synonyms : ಅಣಕ ಮಾಡುವುದು, ಅಣಗಿಸುವುದು, ಅನುಕರಣ, ಅನುಕರಣ ಮಾಡುವುದು, ಅನುಕರಣ-ಮಾಡುವುದು, ಆಡಿಕೊಳ್ಳುವುದು, ನಕಲು-ಮಾಡುವುದು


Translation in other languages :

किसी के हाव-भाव अथवा बात-चीत का भली-भाँति किया जाने वाला अनुकरण।

बड़ों की नकल उतारना अच्छा नहीं माना जाता है।
अवतारण, नकल उतारना, नकल करना, नक़ल उतारना, नक़ल करना

Copying (or trying to copy) the actions of someone else.

imitation