Meaning : ಧ್ವನಿಯನ್ನು ಮಾಡುತ್ತಿರುವಂತಹ
Example :
ಧ್ವನಿಮಾಡುತ್ತಿರುವ ವಾಹನಗಳ ಪಕ್ಕದಲ್ಲಿ ಹೋದರೆ ಕಿವಿಯು ಚಿಟ್ಟೆನ್ನುತ್ತದೆ.
Synonyms : ಧ್ವನಿಮಾಡುತ್ತಿರುವ, ಧ್ವನಿಮಾಡುತ್ತಿರುವಂತ, ಧ್ವನಿಮಾಡುತ್ತಿರುವಂತಹ, ಧ್ವನಿಮಾಡುವ, ಧ್ವನಿಮಾಡುವಂತ
Translation in other languages :