Meaning : ಸಂಗೀತದಲ್ಲಿ ತಾಳಗಳ ನಡುವೆ ಬರುವ ಸಮಾನವಾದ ಕಾಲಪ್ರಮಾಣ
Example :
ಈ ಹಾಡಿನ ಲಯ ತುಂಬಾ ಚೆನ್ನಾಗಿದೆ.
Synonyms : ಪ್ರವೃತ್ತಿ, ಲಯ, ಹಾಡಿನ ರಾಗ (ಚಾಲ), ಹಾಡುವ ಧ್ವನಿ
Meaning : ಸಂಗೀತದ ಸ್ವರ ಮತ್ತು ತಾಳಗಳ ನಿರ್ವಾಹಕ
Example :
ಲಯದಲ್ಲಿ ಮೂರು ಪ್ರಕಾರಗಳು - ವೇಗ, ಮಧ್ಯ ಮತ್ತು ವಿಳಂಬನೆ.
Synonyms : ಪ್ರವೃತ್ತಿ, ಲಯ, ಹಾಡಿನ ರಾಗ (ಚಾಲ), ಹಾಡುವ ಧ್ವನಿ