Copy page URL Share on Twitter Share on WhatsApp Share on Facebook
Get it on Google Play
Meaning of word ಧರ್ಮನಿಷ್ಟನಾದಂತ from ಕನ್ನಡ dictionary with examples, synonyms and antonyms.

ಧರ್ಮನಿಷ್ಟನಾದಂತ   ಗುಣವಾಚಕ

Meaning : ಧರ್ಮದ ವಿಚಾರದಲ್ಲಿ ಕೆಟ್ಟ ಕೆಲಸ ಮಾಡಲು ಹೆದರುವ

Example : ಧರ್ಮನಿಷ್ಟ ವ್ಯಕ್ತಿಗಳು ಅಧರ್ಮದ ಕೆಲಸಗಳನ್ನು ಮಾಡುವುದಿಲ್ಲ.

Synonyms : ಧರ್ಮ-ನಿಷ್ಟ, ಧರ್ಮ-ನಿಷ್ಟನಾದ, ಧರ್ಮ-ನಿಷ್ಟನಾದಂತಹ, ಧರ್ಮ-ನಿಷ್ಟ್ಠನಾದಂತ, ಧರ್ಮನಿಷ್ಟ, ಧರ್ಮನಿಷ್ಟನಾದ, ಧರ್ಮನಿಷ್ಟನಾದಂತಹ, ಶ್ರದ್ಧಾವಂತ, ಶ್ರದ್ಧಾವಂತನಾದ, ಶ್ರದ್ಧಾವಂತನಾದಂತ, ಶ್ರದ್ಧಾವಂತನಾದಂತಹ


Translation in other languages :

धर्म के विचार से गलत काम करने से डरनेवाला।

धर्म-भीरु व्यक्ति अधार्मिक कार्यों को नहीं करते।
धर्म भीरु, धर्म-भीरु, धर्मभीरु