Meaning : ಯಾವುದೋ ಒಂದು ಕುಲವನ್ನು ಸಮಾಜದಲ್ಲಿ ಗೌರವಸ್ಥ ಕುಲ ಅಥವಾ ಉನ್ನತವಾದದ್ದು ಎಂದು ನಂಬುವರು
Example :
ಶೇಷ್ಠ ಕುಲದಲ್ಲಿ ಹುಟ್ಟಿದ ಯಾರೂ ಶೇಷ್ಠರಾಗುವುದಿಲ್ಲ ಆದರೆ ಕಾರ್ಯದಲ್ಲಿ ಶೇಷ್ಠರಾಗಿರಬೇಕು
Synonyms : ಉತ್ತಮ ಕುಲ, ಉತ್ತಮ ಪರಿವಾರ, ಉನ್ನತ ಕುಲ, ಶೇಷ್ಠ ಕುಲ
Translation in other languages :
वह कुल जो समाज में प्रतिष्ठित हो या उच्च माना जाता हो।
उच्च कुल में जन्म लेने से कोई उच्च नहीं हो जाता बल्कि कर्म ऊँचा होना चाहिए।