Meaning : ಯಾವುದಾದರು ದೇಶ, ರಾಜ್ಯ ಮೊದಲಾದವುಗಳಲ್ಲಿ ಪ್ರಚಲಿತವಾಗಿರುವ ಭಾಷೆ ಅದರ ವ್ಯವಹಾರ ಎಲ್ಲಾ ರಾಜಕೀಯ ಕಾರ್ಯ ಹಾಗೂ ನ್ಯಾಯಾಲಯ ಮೊದಲಾದವುಗಳಲ್ಲಿ ನಡೆಯುತ್ತದೆ
Example :
ಭಾರತದ ರಾಜ್ಯಭಾಷೆ ಹಿಂದಿಬಿಹಾರಿಯ ರಾಜ್ಯಭಾಷೆ ಹಿಂದಿ.
Synonyms : ದೇಶ ಭಾಷೆ, ದೇಶಭಾಷೆ, ರಾಜ್ಯ ಭಾಷೆ, ರಾಜ್ಯ-ಭಾಷೆ, ರಾಜ್ಯಭಾಷೆ
Translation in other languages :
किसी राज्य, देश आदि में प्रचलित वह भाषा जिसका व्यवहार सभी राजकीय कार्यों तथा न्यायालयों आदि में होता हो।
भारत की राजभाषा हिंदी है।