Copy page URL Share on Twitter Share on WhatsApp Share on Facebook
Get it on Google Play
Meaning of word ದೃಷ್ಟಿಗೊಂಬೆ from ಕನ್ನಡ dictionary with examples, synonyms and antonyms.

ದೃಷ್ಟಿಗೊಂಬೆ   ನಾಮಪದ

Meaning : ಹಕ್ಕಿ ಪ್ರಾಣಿ ಮುಂತಾದವುಗಳನ್ನು ಹೆದರಿಸಲೆಂದು ಹೊಲ ಮತ್ತು ತೋಟಗಳಲ್ಲಿ ಹುಲ್ಲು- ಕಡ್ಡಿ ಮುಂತಾದವುಗಳಿಂದ ಮಾಡಿದ ಗೊಂಬೆಯನ್ನು ನಿಲ್ಲಿಸುತ್ತಾರೆ

Example : ರೈತನು ಹೊಲದಲ್ಲಿ ಅಲ್ಲಲ್ಲಿ ಬೆದರುಬೊಂಬೆಗಳನ್ನು ನಿಲ್ಲಿಸಿದ್ದಾನೆ.

Synonyms : ಬೆದರುಬೊಂಬೆ


Translation in other languages :

चिड़ियों, पशुओं आदि को डराने के लिए खेत में खड़ा किया हुआ घास-फूस, चिथड़ों आदि का बना पुतला।

किसान ने खेतों में जगह-जगह कागभगोड़े बना रखे हैं।
अड़वा, उजका, उढ़, कागभगोड़ा, धूहा, बज़ुका, बिजूका, बिजूखा

An effigy in the shape of a man to frighten birds away from seeds.

bird-scarer, scarecrow, scarer, straw man, strawman