Meaning : ಸ್ಥಿರವಾದ ನಿರ್ಧಾರ ಮಾಡುವುದು ಅಥವಾ ಯಾವುದೇ ಕಾರಣಕ್ಕೂ ತನ್ನ ಗುರಿ ಮುಟ್ಟುವ ನಿರ್ಧಾರದಿಂದ ಹಿಂದೆ ಬರದ ಅಚಲವಾದ ನಂಬಿಕೆ ಅಥವಾ ಭಾವ
Example :
ಸುರೇಶನು ಐ.ಎ.ಎಸ್ ಪರೀಕ್ಷೆಯನ್ನು ಪಾಸು ಮಾಡಲೇಬೇಕೆಂದು ದೃಢಸಂಕಲ್ಪದಿಂದ ಹಗಲು ರಾತ್ರಿಯೆನ್ನದೆ ಓದತೊಡಗಿದನು.
Synonyms : ದೃಢನಿಶ್ಚಯದಿಂದ
Translation in other languages :
पक्के इरादे या संकल्प के साथ।
मैं दृढ़तापूर्वक कहता हूँ कि यह काम कर के ही दम लूँगा।With resolute determination.
We firmly believed it.