Meaning : ನ್ಯಾಯಾಲಯದಲ್ಲಿ ದೋಷಿ ಎಂದು ಸಾಬೀತಾಗಿರುವಂತಹ
Example :
ದೂಷಿತನಾದ ವ್ಯಕ್ತಿಯು ತನ್ನ ಶಿಕ್ಷೆಯನ್ನು ಕಡಿಮೆ ಮಾಡುವಂತಹ ನ್ಯಾಯಾಧೀಶನಲ್ಲಿ ಬೇಡಿಕೊಂಡರು ಅವನ ಮಾತನ್ನು ನ್ಯಾಯಾಧೀಶನು ಅಂಗೀಕರಿಸಲಿಲ್ಲ.
Synonyms : ದೂಷಿತನಾದಂತ, ದೂಷಿತನಾದಂತಹ
Translation in other languages :
न्यायालय में जिसका दोषी होना सिद्ध हो गया हो।
सजायाफता व्यक्ति सजा कम करने की याचना करता रहा पर न्यायाधीश ने उसकी एक न सुनी।