Copy page URL Share on Twitter Share on WhatsApp Share on Facebook
Get it on Google Play
Meaning of word ದುರ್ಭಾಗ್ಯಪೂರ್ಣವಾದ from ಕನ್ನಡ dictionary with examples, synonyms and antonyms.

Meaning : ದುರ್ಭಾಗ್ಯ ಅಥವಾ ಕೆಟ್ಟ ಭಾಗ್ಯಗಳಿಂದ ತುಂಬಿರುವಂತಹ

Example : ದುರ್ಭಾಗ್ಯಪೂರ್ಣನಾದ ರಾಮನ ಜೀವನ ಶೋಚನೀಯ ಸ್ಥಿತಿಗೆ ತಲುಪಿತು.

Synonyms : ದುರ್ಭಾಗ್ಯಪೂರ್ಣ, ದುರ್ಭಾಗ್ಯಪೂರ್ಣವಾದಂತ, ದುರ್ಭಾಗ್ಯಪೂರ್ಣವಾದಂತಹ, ದೌರ್ಭಾಗ್ಯ


Translation in other languages :

दुर्भाग्य या बुरे भाग्य से पूर्ण।

नैतिकता के अवमूल्यन से बढ़कर दुर्भाग्यपूर्ण बात और क्या हो सकती है।
दुर्भाग्यपूर्ण