Meaning : ಯಾವುದೇ ವಸ್ತು ಸಂಗತಿಗಳು ಅದರ ನಿಜವಾದ ಮೌಲ್ಯಕ್ಕಿಂತ ಹೆಚ್ಚಿನ ಮೌಲ್ಯವಾಗುವುದು
Example :
ಇದು ದುಬಾರಿ ಒಡವೆ.
Synonyms : ತುಟ್ಟಿ, ತುಟ್ಟಿಯಾದ, ತುಟ್ಟಿಯಾದಂತ, ತುಟ್ಟಿಯಾದಂತಹ, ದುಬಾರಿ, ದುಬಾರಿಯಾದಂತ, ದುಬಾರಿಯಾದಂತಹ
Translation in other languages :
Having a high price.
Costly jewelry.Meaning : ಯಾವುದೋ ಒಂದರ ಬೆಲೆ ಅಥವಾ ದರ ಹಿಂದೆ ಇದ್ದಕ್ಕಿಂತ ಹೆಚ್ಚಾಗುವುದು
Example :
ಎಲ್ಲಾ ವಸ್ತುಗಳ ಬೆಲೆ ಹೆಚ್ಚಾಗುತ್ತಾ ಹೋಗುತ್ತಿದೆ.
Synonyms : ದರ ಹೆಚ್ಚಳಿಕೆ, ಬೆಲೆ ಹೆಚ್ಚಾದ ತುಟ್ಟಿ
Translation in other languages :
Meaning : ಎಲ್ಲಿ ವಸ್ತುಗಳನ್ನು ಅಧಿಕ ಬೆಲೆಯಲ್ಲಿ ಮಾರಲಾಗುತ್ತದೆಯೋ ಅಥವಾ ಯಾವುದಾದರು ಸೇವೆಗೆ ಅಧಿಕ ಬೆಲೆಯನ್ನು ತೆಗೆದುಕೊಳ್ಳಲಾಗುತ್ತದೆಯೋ
Example :
ಈ ಭೋಜನಾಲಯ ದುಬಾರಿಯಾದದ್ದು.
Synonyms : ತುಟ್ಟಿಯಾದ, ತುಟ್ಟಿಯಾದಂತಹ, ದುಬಾರಿಯ, ದುಬಾರಿಯಾಗಲ್ಪಟ್ಟ, ದುಬಾರಿಯಾಗಲ್ಪಟ್ಟಂತಹ, ದುಬಾರಿಯಾದಂತಹ
Translation in other languages :