Meaning : ಬಹಳ ದಿನಗಳ ಕಾಲ ಬಾಳಿಕೆ ಬರುವಂತಹದ್ದು ಅಥವಾ ಬಹುದಿನಗಳ ಕಾಲ ಇರುವಂತಹದ್ದು
Example :
ಸೂರ್ಯ, ಚಂದ್ರ, ನಕ್ಷತ್ರಾದಿಗಳು ದೀರ್ಘಕಾಲಿನ ಆಯಸ್ಸನ್ನು ಉಳ್ಳವುಗಳು.
Synonyms : ಚಿರಕಾಲೀನ, ಚಿರಕಾಲೀನವಾದ, ಚಿರಕಾಲೀನವಾದಂತ, ಚಿರಕಾಲೀನವಾದಂತಹ, ದೀರ್ಘಕಾಲೀನ, ದೀರ್ಘಕಾಲೀನವಾದ, ದೀರ್ಘಕಾಲೀನವಾದಂತಹ, ಬಹುಕಾಲೀನ, ಬಹುಕಾಲೀನವಾದ, ಬಹುಕಾಲೀನವಾದಂತ, ಬಹುಕಾಲೀನವಾದಂತಹ
Translation in other languages :
Being long-lasting and recurrent or characterized by long suffering.
Chronic indigestion.Meaning : ತುಂಬಾ ವರ್ಷಗಳಿಂದ ಜೀವಂತವಾಗಿರುವಂತಹ
Example :
ಕಾಡಿನಲ್ಲಿ ದೀರ್ಘಕಾಲೀನ ಮರಗಳು ಇವೆ.
Synonyms : ದೀರ್ಘಕಾಲೀನ, ದೀರ್ಘಕಾಲೀನವಾದ, ದೀರ್ಘಕಾಲೀನವಾದಂತಹ, ಬಹುಕಾಲೀನ, ಬಹುಕಾಲೀನವಾದ, ಬಹುಕಾಲೀನವಾದಂತಹ
Translation in other languages :