Meaning : ಯಾರು ಒಳ್ಳೆಯ ದಿಕ್ಕಿನಲ್ಲಿ ಅಥವಾ ಮಾರ್ಗದಲ್ಲಿ ಹೋಗುತ್ತಿಲ್ಲವೋ
Example :
ದಿಗ್ಭ್ರಾಂತಿಯಾದ ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶನದ ಅವಶ್ಯಕತೆಯಿದೆ.
Synonyms : ದಿಗ್ಭ್ರಮೆಯಾದ, ದಿಗ್ಭ್ರಾಂತವಾದ, ದಿಗ್ಭ್ರಾಂತವಾದಂತ, ದಿಗ್ಭ್ರಾಂತವಾದಂತಹ, ದಿಗ್ಭ್ರಾಂತಿಯಾದಂತ, ದಿಗ್ಭ್ರಾಂತಿಯಾದಂತಹ
Translation in other languages :
जो सही दिशा में नहीं जा रहा हो।
दिग्भ्रमित बच्चों को सही मार्गदर्शन की आवश्यकता होती है।