Copy page URL Share on Twitter Share on WhatsApp Share on Facebook
Get it on Google Play
Meaning of word ದಿಕ್ಕು from ಕನ್ನಡ dictionary with examples, synonyms and antonyms.

ದಿಕ್ಕು   ನಾಮಪದ

Meaning : ಯಾವುದೇ ವಿಶೇಷ ಕಾರ್ಯ, ಪರಿಸ್ಥಿತಿ ಇತ್ಯಾದಿ ನಡೆಯುವ ಅಥವಾ ಘಟಿಸುವ ಸ್ಥಿತಿ

Example : ನಿಮಗೆ ಶಿಕ್ಷಣದ ಜೊತೆಗೆ ಉದ್ಯೋಗದ ದಿಶೆ ಸಹ ಬದಲಾಗಬೇಕು.

Synonyms : ದಿಶೆ


Translation in other languages :

किसी विशेष कार्य, परिस्थिति आदि के होने या घटने की स्थिति।

आपको शिक्षा के साथ ही उद्योग की दिशा भी बदलनी होगी।
दिशा

Meaning : ನಾಲ್ಕು ದಿಕ್ಕಿಗಳ ಮಧ್ಯದಲ್ಲಿ ಪ್ರತ್ಯೇಕವಾದ ಕೋನ

Example : ದಿಕ್ಕುಗಳನ್ನು ನಾಲ್ಕು ಪ್ರಕಾರಗಳು ಇರುತ್ತವೆ.

Synonyms : ದೆಸೆ


Translation in other languages :

चारों दिशाओं के बीच का प्रत्येक कोण।

उपदिशाएँ चार होती हैं।
अंतर्दिशा, उपदिशा, कोण दिशा, विदिश्

The spatial relation between something and the course along which it points or moves.

He checked the direction and velocity of the wind.
direction

Meaning : ಭೂಮಿಯ ವೃತ್ತದ ನಾಲ್ಕು ಭಾಗಗಳು ಅಥವಾ ಚಲಿಸುವ ಕಾಯವು ಅನುಸರಿಸುವ ಮಾರ್ಗ ಅಥವಾ ಪಥ

Example : ನಮ್ಮ ಮನೆ ಉತ್ತರ ದಿಕ್ಕಿಗೆ ಇದೆ.

Synonyms : ದಿಶೆ, ಭಾಗ


Translation in other languages :

क्षितिज वृत्त के चार माने हुए विभागों में से किसी एक ओर का विस्तार।

मेरा घर यहाँ से उत्तर दिशा में है।
हवा का रुख बदल गया है।
ककुभ, ककुभा, दिक्, दिशा, रुख, रुख़

The spatial relation between something and the course along which it points or moves.

He checked the direction and velocity of the wind.
direction

Meaning : ಬೇರೆ ಬೇರೆ ದಿಕ್ಕಿನಿಂದ ಬಂದು ಒಂದು ಸ್ಥಾನದಲ್ಲಿ ಸೇರುವ ರೇಖೆಗಳು ಅಥವಾ ಮೇಲ್ಮೈಕ್ಷೇತ್ರಫಲದ ಹಿಂದಿನ ಸ್ಥಾನ

Example : ಸಿಹಿ ತಿಂಡಿಯ ಅಂಗಡಿ ಪೇಟೆಯ ದಕ್ಷಿಣ ಕೋಣಮೂಲೆಯಲ್ಲಿದೆ.

Synonyms : ಕೋನ, ತುದಿ, ದಂಡೆ, ಮಗ್ಗಲು, ಮೂಲೆ, ಮೊನೆ


Translation in other languages :

भिन्न दिशाओं से आकर एक स्थान पर मिलने वाली रेखाओं या धरातलों के बीच का स्थान।

मिठाई की दुकान बाज़ार के दक्षिण कोने पर है।
अर, अस्र, आर, कोण, कोना, गोशा

A projecting part where two sides or edges meet.

He knocked off the corners.
corner