Copy page URL Share on Twitter Share on WhatsApp Share on Facebook
Get it on Google Play
Meaning of word ದಡ್ಡನಾದ from ಕನ್ನಡ dictionary with examples, synonyms and antonyms.

ದಡ್ಡನಾದ   ಗುಣವಾಚಕ

Meaning : ಯಾರು ಎಷ್ಟೇ ತಿಳುವಳಿಕೆ ಹೇಳಿದರು ಕೇಳದೆ ಇರುವರೋ ಮತ್ತು ಮೂರ್ಖ ಕೆಲಸವನ್ನು ಮಾಡುತ್ತಿರುವರೋ

Example : ಶ್ಯಾಮ್ ಒಬ್ಬ ದಡ್ಡ ಏನೇ ಹೇಳಿದರು ಅವನ ಮೇಲೆ ಪರಿಣಾಮ ಬೀರುವುದಿಲ್ಲ.

Synonyms : ದಡ್ಡ, ದಡ್ಡನಾದಂತ, ದಡ್ಡನಾದಂತಹ, ಪೆದ್ದ, ಪೆದ್ದನಾದ, ಪೆದ್ದನಾದಂತ, ಪೆದ್ದನಾದಂತಹ, ಮಂಕ, ಮಂಕನಾದ, ಮಂಕನಾದಂತ, ಮಂಕನಾದಂತಹ, ಮೂರ್ಖ, ಮೂರ್ಖನಾದ, ಮೂರ್ಖನಾದಂತ, ಮೂರ್ಖನಾದಂತಹ, ಹೆಡ್ಡ, ಹೆಡ್ಡನಾದ, ಹೆಡ್ಡನಾದಂತ, ಹೆಡ್ಡನಾದಂತಹ


Translation in other languages :

जो बहुत समझाने पर भी न समझे और मूर्खता करता चले।

खरदिमाग श्याम को समझाने का कोई फायदा नहीं।
खरदिमाग, खरदिमाग़

Lacking or marked by lack of intellectual acuity.

stupid

Meaning : ವಿವೇಕ ಅಥವಾ ಬುದ್ಧಿ ಇಲ್ಲದವ

Example : ಅವಿವೇಕಿಯಾದ ಹುಡುಗನೊಬ್ಬ ತನ್ನ ಗುರುವನ್ನೇ ನಿಂದಿಸುತ್ತಿದ್ದ.

Synonyms : ಅವಿವೇಕಿಯಾದ, ಅವಿವೇಕಿಯಾದಂತ, ಅವಿವೇಕಿಯಾದಂತಹ, ದಡ್ಡನಾದಂತ, ದಡ್ಡನಾದಂತಹ, ಮಂದಬುದ್ಧಿಯ, ಮಂದಬುದ್ಧಿಯಂತ, ಮಂದಬುದ್ಧಿಯಂತಹ


Translation in other languages :

जो विवेकी न हो या जिसे भले-बुरे का ज्ञान न हो।

अविवेकी कंस ने भगवान कृष्ण को मारने के अनेकों प्रयास किए पर सफल नहीं हुआ।
अंधा, अजान, अजानी, अनसमझ, अनसमझा, अबधू, अबुझ, अबुध, अबोध, अमति, अविचारी, अविवेकी, नासमझ, बेसमझ, विवेकहीन

Lacking sense or discretion.

His rattlebrained crackpot ideas.
How rattlepated I am! I've forgotten what I came for.
rattlebrained, rattlepated, scatterbrained, scatty