Meaning : ದಕ್ಷಿಣ ಅಮೆರಿಕಾಗೆ ಸಂಬಂಧಿಸಿದ ಅಥವಾ ದಕ್ಷಿಣ ಅಮೆರಿಕಾದ
Example :
ಅರ್ಜೆನಟೀನಾದಲ್ಲಿ ದಕ್ಷಿಣ ಅಮೆರಿಕಾ ದೇಶದ ಅಧಿವೇಶನ ಜರುಗಿತು.
Synonyms : ದಕ್ಷಿಣ ಅಮೆರಿಕಾದ, ದಕ್ಷಿಣ ಅಮೆರಿಕಾದಂತ, ದಕ್ಷಿಣ ಅಮೆರಿಕಾದಂತಹ
Translation in other languages :
दक्षिणी अमरीका से संबंधित या दक्षिणी अमरीका का।
अर्जेन्टीना में दक्षिणीअमरीकी देशों की बैठक है।Of or pertaining to or characteristic of the continent or countries of South America or their peoples.
south americanMeaning : ದಕ್ಷಿಣ ಅಮೆರಿಕಾಗೆ ಸಂಬಂಧಿಸಿದ ಅಥವಾ ದಕ್ಷಣ ಅಮೆರಿಕಾದ
Example :
ದಕ್ಷಿಣ ಅಮೆರಿಕಾದ ದಂಪತಿಗಳು ತೋಟದಲ್ಲಿ ಸುತ್ತಾಡುತ್ತಿದ್ದಾರೆ.
Synonyms : ದಕ್ಷಿಣ ಅಮೆರಿಕಾದಂತ, ದಕ್ಷಿಣ ಅಮೆರಿಕಾದಂತಹ, ದಕ್ಷಿಣ-ಅಮೆರಿಕಾದಂತ, ದಕ್ಷಿಣ-ಅಮೆರಿಕಾದಂತಹ
Translation in other languages :
फ्रेंच गुआना से संबंधित या फ्रेंच गुआना का।
फ्रेंच गुआनाई दम्पति बाग़ में सैर कर रहे थे।