Meaning : ಯಾವುದು ದಂಡದ ರೂಪದಲ್ಲಿದೆಯೋ ಅಥವಾ ದಂಡದ ರೂಪದಲ್ಲಿ ಆಗುವಂತಹದ್ದು
Example :
ಧನಾದೇಶವನ್ನು ವಾಪಸ್ಸ ಪಡೆಯುವುದಕ್ಕಾಗಿ ಬ್ಯಾಂಕು ಇಪ್ಪತ್ತೈದು ರೂಪಾಯಿಗಳ ದಂಡವನ್ನು ಹಾಕುತ್ತಾರೆ.
Translation in other languages :
Meaning : ದಂಡಕ್ಕೆ ಸಂಬಂಧಿಸಿದ
Example :
ಸರ್ಕಾರದ ಲೋಕಪಾಲ ಬಿಲ್ಲಿನಲ್ಲಿ ಯಾವುದೇ ಕೆಲಸವನ್ನು ಮಾಡದೇ ಇರುವುದಕ್ಕೆ ದಂಡಾತ್ಮಕ ಯಾವುದೇ ಕಾರ್ಯಗಳಿರುವುದಿಲ್ಲ.
Synonyms : ದಂಡಾತ್ಮಕವಾದ, ದಂಡಾತ್ಮಕವಾದಂತ
Translation in other languages :