Meaning : ಮೂರು ಭುಜಗಳಿರುವ ಅಥವಾ ತ್ರಿಭುಜದ ಆಕಾರದ
Example :
ಈ ಮೈದನಾ ತ್ರಿಭುಜಾಕಾರವಾಗಿದೆ.
Synonyms : ತ್ರಿಕೋನ, ತ್ರಿಕೋನದಂತಹ, ತ್ರಿಕೋನವಾದ, ತ್ರಿಕೋನವಾದಂತ, ತ್ರಿಕೋನವಾದಂತಹ, ತ್ರಿಭುಜಾಕಾರ, ತ್ರಿಭುಜಾಕಾರವಾದ, ತ್ರಿಭುಜಾಕಾರವಾದಂತ, ತ್ರಿಭುಜಾಕಾರವಾದಂತಹ, ತ್ರಿಭುಜೀಯ, ತ್ರಿಭುಜೀಯವಾದ, ತ್ರಿಭುಜೀಯವಾದಂತ, ತ್ರಿಭುಜೀಯವಾದಂತಹ
Translation in other languages :