Meaning : ಧಾನ್ಯ ತುಂಬಿ ಕುದುರೆಯ ಬಾಯಿಗೆ ಕಟ್ಟುವ ದಾರದ ಚೀಲ
Example :
ತೋಬರಿಯಲ್ಲಿ ಇದ್ದ ಧಾನ್ಯವನ್ನು ಕುದುರೆ ತಿನ್ನುತ್ತಿತ್ತು.
Translation in other languages :
चमड़े या टाट का वह थैला जिसमें दाना भरकर घोड़े को खिलाने के लिए उसके मुँह पर बाँधते हैं।
घोड़ा तोबड़े में रखा दाना खा रहा है।