Meaning : ಗಣನೆಯಲ್ಲಿ ತೊಂಬತ್ತಾರನೆ ಸ್ಥಾನಕ್ಕೆ ಬರುವ
Example :
ಈ ಸಾಲಿನಲ್ಲಿರುವ ತೊಂಬತ್ತಾರನೆ ಅಂಗಡಿಗೆ ಬೆಂಕಿ ಬಿದ್ದಿದೆ.
Synonyms : 96ನೆ, 96ನೇ, ತೊಂಬತ್ತಾರನೆ, ತೊಂಬತ್ತಾರನೆಯ, ತೊಂಬತ್ತಾರನೇಯ
Translation in other languages :
गणना में छियानबे के स्थान पर आने वाला।
बस्ती के छियानबेवें मकान में शादी हो रही है।