Meaning : ನಿರಾಕರಿಸುವ ಅಥವಾ ಸ್ವೀಕರಿಸಿದಂತಹ
Example :
ಜನರು ತಮ್ಮ ಅರ್ಜಿಯನ್ನು ಸ್ವೀಕರಿಸಿದ ವ್ಯಕ್ತಿಯನ್ನು ತುಂಬಾ ಬೈಯುತ್ತಿದ್ದರು.
Synonyms : ತೆಗೆದುಕೊಳ್ಳದಂತ, ತೆಗೆದುಕೊಳ್ಳದಂತಹ, ನಿರಾಕರಿಸಿದ, ನಿರಾಕರಿಸಿದಂತ, ನಿರಾಕರಿಸಿದಂತಹ, ಸ್ವೀಕರಿಸಿದ, ಸ್ವೀಕರಿಸಿದಂತ, ಸ್ವೀಕರಿಸಿದಂತಹ
Translation in other languages :
इन्कार या अस्वीकार करने वाला।
लोगों ने इन्कारी व्यक्ति की बहुत पिटाई की।Meaning : ಯಾವುದನ್ನು ಸ್ವೀಕರಿಸಲಾಗಿಲ್ಲವೋ ಅಥವಾ ತೆಗೆದುಕೊಳ್ಳಲಾಗಿಲ್ಲವೋ
Example :
ಸ್ವೀಕರಿಸದ ವಸ್ತುಗಳನ್ನು ಮತ್ತೆ ವಾಪಸ್ಸು ಕಳುಹಿಸಲಾಯಿತು.
Synonyms : ತೆಗೆದುಕೊಳ್ಳದಂತ, ತೆಗೆದುಕೊಳ್ಳದಂತಹ, ಸ್ವೀಕರಿಸದ, ಸ್ವೀಕರಿಸದಂತ, ಸ್ವೀಕರಿಸದಂತಹ
Translation in other languages :
जो न लिया गया हो या जिसको ग्रहण न किया गया हो।
अग्रहीत वस्तुओं को वापस कर दिया गया।