Copy page URL Share on Twitter Share on WhatsApp Share on Facebook
Get it on Google Play
Meaning of word ತೃತೀಯೆ from ಕನ್ನಡ dictionary with examples, synonyms and antonyms.

ತೃತೀಯೆ   ನಾಮಪದ

Meaning : ಭಾದ್ರಪದ ಶುಕ್ಲ ಪಕ್ಷದ ತೃತೀಯ ಸ್ತ್ರೀಯರ ವ್ರತದ ದಿನ

Example : ಭಾದ್ರಪದ ತೃತೀಯಾ ದಿನದಂದು ಮಹಿಳೆಯರು ವ್ರತವನ್ನು ಮಾಡುತ್ತಾರೆ.

Synonyms : ಗೌರಿ ಹಬ್ಬ, ತದಿಗೆ, ಭಾದ್ರಪದ ತೃತೀಯಾ


Translation in other languages :

भादों के शुक्ल पक्ष की तृतीया जो स्त्रियों के लिए व्रत की तिथि है।

हरितालिका के दिन औरतें व्रत रखती हैं।
तीज, हरतालिका, हरितालिका

A day or period of time set aside for feasting and celebration.

festival

Meaning : ಚಂದ್ರ ಮಾಸದ ಶುಕ್ಲ ಪಕ್ಷದ ಮೂರನೇ ತಿಥಿ

Example : ಭಾದ್ರಪದ ತಿಂಗಳಿನ ಶುಕ್ಷ ಪಕ್ಷದ ತೃತೀಯದಂದು ಹೆಣ್ಣು ಮಕ್ಕಳು ವ್ರತವನ್ನು ಆಚರಿಸುತ್ತಾರೆ ಮತ್ತು ಈ ತಿಥಿಯನ್ನು ಭಾದ್ರಪದ ತೃತೀಯ ಅಥವಾ ಗೌರಿ ಹಬ್ಬ ಎಂದು ಕರೆಯುತ್ತಾರೆ.

Synonyms : ತದಿಗೆ, ಭಾದ್ರಪದ ತೃತೀಯ, ಮೂರನೇ ತಿಥಿ, ಮೂರನೇ-ತಿಥಿ


Translation in other languages :

चान्द्र मास के किसी पक्ष की तीसरी तिथि।

भादों के शुक्ल पक्ष की तृतीया को औरतें व्रत रखती हैं और इस तिथि को हरितालिका तृतीया कहते हैं।
तीज, तृतीया

An amount of time.

A time period of 30 years.
Hastened the period of time of his recovery.
Picasso's blue period.
period, period of time, time period