Copy page URL Share on Twitter Share on WhatsApp Share on Facebook
Get it on Google Play
Meaning of word ತೂರು from ಕನ್ನಡ dictionary with examples, synonyms and antonyms.

ತೂರು   ನಾಮಪದ

Meaning : ಮರ ಇತ್ಯಾದಿಗಳಲ್ಲಿ ಅಕ್ಕಿಯನ್ನು ಹಾಕಿ ಕೇರಿ ಸ್ವಚ್ಚ ಮಾಡುವುದು

Example : ತೂರಿದ ನಂತರ ಗೋಧಿಯನ್ನು ಬೀಸಬೇಕು.

Synonyms : ಕೇರು


Translation in other languages :

सूप में अन्न आदि रखकर उसे उछालते हुए साफ़ करने की क्रिया।

फटकने के बाद ही गेहूँ को पिसाना चाहिए।
झटकना, झटकारना, पछोड़ना, फटकना, फटकारना

ತೂರು   ಕ್ರಿಯಾಪದ

Meaning : ಹಿಟ್ಟುನ್ನು ತಿಳುವಾದ ಬಟ್ಟೆ ಅಥವಾ ಜರಡಿಯಿಂದ ಆಡಿದಾಗ ಶುದ್ಧವಾದ ಹಿಟ್ಟು ಕೆಳಗೆ ಬಿದ್ದು ಬೇಡವಾದ ಪದಾರ್ಥಗಳು ಮೇಲೆ ಉಳಿಯುತ್ತದೆ

Example : ಅಜ್ಜಿಯು ಗೋಧಿಯನ್ನು ಸೋಸುತ್ತಿದ್ದಾಳೆ. ಹಿಟ್ಟನ್ನು ಮಾಡಿಸುವ ಮೊದಲು ಅದನ್ನು ಸೋಸಬೇಕು.

Synonyms : ಕೇರು, ಸೋಸು


Translation in other languages :

चूर्ण या दानों को महीन कपड़े या चलनी आदि से पार निकालना जिससे उसका कूड़ा-करकट या मोटा अंश ऊपर रह जाए।

आटा गूँथने से पहले उसे छानो।
दादी गेहूँ चाल रही है।
चालना, छानना, छालना

Separate by passing through a sieve or other straining device to separate out coarser elements.

Sift the flour.
sieve, sift, strain

Meaning : ಕಾಳುಗಳನ್ನು ಮೊರದಲ್ಲಿ ಹಾಕಿಕೊಂಡು ಅದರ ಸಿಪ್ಪೆ ಅಥವಾ ಹೊಟ್ಟನ್ನು ಬೇರೆ ಮಾಡುವ ಕ್ರಿಯೆ

Example : ಕಣದಲ್ಲಿ ರೈತರು ಕಾಳುಗಳನ್ನು ಕೇರುತ್ತಿದ್ದಾರೆ.

Synonyms : ಕೇರು


Translation in other languages :

दायें हुए गल्ले को हवा में उड़ाकर भूसे आदि को अन्न से अलग करना।

खलिहान में किसान गल्ला ओसा रहा है।
उसाना, ओसाना, गाहना, डाली देना, बरसाना

Meaning : ಅಕ್ಕಿ, ಗೋಧಿ ಮೊದಲಾದವುಗಳಲ್ಲಿರುವ ಹೊಟ್ಟು ಅಥವಾ ಕಸವನ್ನು ಕೇರಿ, ಗಾಳಿಗೆ ತೂರು ಸ್ವಚ್ಛ ಮಾಡುವ ಕ್ರಿಯೆ

Example : ಗೋಧಿಯನ್ನು ಹಿಟ್ಟು ಮಾಡಿಸುವ ಮೊದಲೇ ಕೇರುತ್ತಾರೆ.

Synonyms : ಕೇರು


Translation in other languages :

सूप में अन्न आदि रखकर उसे उछालते हुए साफ़ करना।

गेहूँ को पिसाने से पहले फटकते हैं।
फटकना, फटकारना

Blow away or off with a current of air.

Winnow chaff.
The speaker ceased to be an amusing little gnat to be fanned away and was kicked off the forum.
fan, winnow

Meaning : ಗಾಳಿಯಲ್ಲಿ ಆ ಕಡೆ-ಈ ಕಡೆ ತೂರುವ ಪ್ರಕ್ರಿಯೆ

Example : ಹೋಳಿಯಲ್ಲಿ ಜನರು ಬಣ್ಣಗಳನ್ನು ಗಾಳಿಯಲ್ಲಿ ತೂರಿ ಸಂತೋಷ ಪಡುತ್ತಾರೆ.

Synonyms : ಚದುರಿಸು, ಚೆಲ್ಲು


Translation in other languages :

हवा में इधर-उधर छितराना या फैलाना।

होली में लोग अबीर और गुलाल उड़ाते हैं।
उड़ाना

Propel through the air.

Throw a frisbee.
throw