Copy page URL Share on Twitter Share on WhatsApp Share on Facebook
Get it on Google Play
Meaning of word ತೂಗಾಡಿಸು from ಕನ್ನಡ dictionary with examples, synonyms and antonyms.

ತೂಗಾಡಿಸು   ಕ್ರಿಯಾಪದ

Meaning : ಯಾರನ್ನಾದರೂ ತೂಗಾಡಿಸುವಂತೆ ಮಾಡು

Example : ವಾದ್ಯ ಉಪಕರಣಗಳ ಶಬ್ಧ ಎಲ್ಲರ ತಲೆಯನ್ನು ತೂಗಾಡಿಸಿತು.

Synonyms : ಬಳಕಿಸು, ಬಾಗಿಸು


Translation in other languages :

किसी को झूमने में प्रवृत्त करना।

वाद्य यंत्रों की थाप ने सभी को झुमा दिया।
झुमाना

Cause to move back and forth.

Rock the cradle.
Rock the baby.
The wind swayed the trees gently.
rock, sway

Meaning : ತೂಗಾಡಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

Example : ರಾಮನು ಮರದಲ್ಲಿರುವ ಮಾವಿನ ಹಣ್ಣನ್ನು ಕೀಳುವುದುಕ್ಕಾಗಿ ಮರವನ್ನು ತನ್ನ ಸ್ನೇಹಿತ ಕೈಯಿಂದ ತೂಗಾಡಿಸುತ್ತಿದ್ದಾನೆ.

Synonyms : ಅಲ್ಲಾಡಿಸು, ಬಳಕಿಸು, ಬಾಗಿಸು


Translation in other languages :

झुमाने का काम दूसरे से कराना।

ओझा रोगी को मंत्र के प्रताप से झुमवाते हैं।
झुमवाना

Meaning : ಯಾವುದೋ ವಸ್ತು ಮೇಲೆ ಗಟ್ಟಿಯಾಗಿ ನಿಂತಿದ್ದರು ಅದರ ಕೆಳಗೆ ಭಾಗ ಯಾವುದೇ ಆದಾರವಿಲ್ಲದೆ ನಿಲ್ಲುವ ಪ್ರಕ್ರಿಯೆ

Example : ಶ್ಯಾಮ್ ಮೇಲ್ಛಾವಣಿಯ ಮೇಲೆ ನಿಂತು ಹಗ್ಗವನ್ನು ಅಲ್ಲಾಸುತ್ತಿದ್ದಾನೆ.

Synonyms : ಅಲ್ಲಾಡಿಸು, ನೇತಾಡಿಸು


Translation in other languages :

ऐसा करना कि ऊपर टिके रहने पर भी किसी वस्तु आदि का कुछ भाग नीचे की ओर कुछ दूर तक बिना आधार के रहे।

श्याम छत से एक रस्सी लटका रहा है।
लटकाना

Hang freely.

The secret police suspended their victims from the ceiling and beat them.
suspend

Meaning : ಅಲ್ಲಾಡಿಸುವ ಕೆಲವನ್ನು ಇನ್ನೊಬ್ಬರ ಹತ್ತಿರ ಮಾಡಿಸು

Example : ಮಾವಿನ ಹಣ್ಣನ್ನು ಕಿತ್ತುವುದಕ್ಕಾಗಿ ಮಾಲೀಕನು ಕೂಲಿಯವನ ಹತ್ತಿರ ಮರವನ್ನು ಅಲ್ಲಾಡಿಸಿಸಿದರು.

Synonyms : ಅಲುಗಾಡಿಸಿಸು, ಅಲ್ಲಾಡಿಸಿಸು, ನಡುಗಿಸು, ಬಳುಕಿಸು


Translation in other languages :

हिलाने का काम दूसरे से कराना।

आम तुड़वाने के लिए मालिक ने नौकर से पेड़ हिलवाया।
डुलवाना, डोलवाना, हिलवाना, हिलवाना-डुलवाना, हिलवाना-डोलवाना

Meaning : ಬಲಪ್ರಯೋಗದೊಂದಿಗೆ ಯಾವುದಾದರು ವಸ್ತುವನ್ನು ಆಕಡೆ ಈಕಡೆ ಮಾಡುವ ಪ್ರಕ್ರಿಯೆ

Example : ಶ್ಯಾಮನು ಹಣ್ಣನ್ನು ಬೀಳಿಸುವುದಕ್ಕಾಗಿ ಮರದ ಕೊಂಬೆಯನ್ನು ಅಲ್ಲಾಡಿಸುತ್ತಿದ್ದಾನೆ.

Synonyms : ಅಲುಗಿಸು, ಅಲ್ಲಾಡಿಸು, ಜಗ್ಗಿಸು, ನಡುಗಿಸು, ಬಳುಕಿಸು, ಸರಿದಾಡಿಸು


Translation in other languages :

हरकत देना या कुछ ऐसा करना जिससे कुछ या कोई हिले या किसी को हिलने में प्रवृत्त करना।

श्याम फल तोड़ने के लिए पेड़ की डाली को हिला रहा है।
अवगाहना, टालना, मटकाना, हिलाना, हिलाना-डुलाना, हिलाना-डोलाना

Move or cause to move back and forth.

The chemist shook the flask vigorously.
My hands were shaking.
agitate, shake

Meaning : ಯಾರನ್ನಾದರೂ ನೇತಾಡಿಸುವ ಪ್ರವೃತ್ತಿ ಮಾಡುವುದು

Example : ಸೀತಾ ಗೀತಾಳನ್ನು ತೂಗಾಡಿಸುತ್ತಿದ್ದಾಳೆ.

Synonyms : ಅಲ್ಲಾಡಿಸು, ಜೋಲಾಡಿಸು, ನೇತಾಡಿಸು


Translation in other languages :

किसी को झूलने में प्रवृत्त करना।

सीता गीता को झुला झुला रही है।
झुलाना

Cause to dangle or hang freely.

He dangled the ornaments from the Christmas tree.
dangle