Copy page URL Share on Twitter Share on WhatsApp Share on Facebook
Get it on Google Play
Meaning of word ತುಂಡು ಹಾಕು from ಕನ್ನಡ dictionary with examples, synonyms and antonyms.

ತುಂಡು ಹಾಕು   ಕ್ರಿಯಾಪದ

Meaning : ಹೊಡೆತದಿಂದ ಯಾವುದಾದರು ಪದಾರ್ಥವನ್ನು ತುಂಡು ಮಾಡುವುದು ಅಥವಾ ಭಾಗ ಮಾಡುವುದು

Example : ಈ ಕಬ್ಬನ್ನು ಚಿಕ್ಕ-ಚಿಕ್ಕ ತುಂಡುಗಳನ್ನಾಗಿ ಮಾಡು.

Synonyms : ಒಡೆ, ಚೂರು ಮಾಡು, ತುಂಡರಿಸು, ತುಂಡು ಮಾಡು, ಭಾಗ ಮಾಡು, ಮುರಿ, ಹೋಳು ಮಾಡು


Translation in other languages :

आघात या झटके से किसी पदार्थ के खंड या टुकड़े करना।

इस गन्ने के छोटे-छोटे टुकड़े कर दो।
टुकड़े करना, टोरना, तोड़ना, तोरना

Break a piece from a whole.

Break a branch from a tree.
break, break off, snap off