Meaning : ಯಾರೊ ಒಬ್ಬರ ಬುದ್ಧಿ ತುಂಬಾ ತೀಕ್ಷಣವಾಗಿ ಅಥವಾ ಚುರುಕಾಗಿರುವ
Example :
ತೀಕ್ಷಣ ಬುದ್ಧಿ ಇರುವ ಮನೋಹರ ಒಬ್ಬ ಒಳ್ಳೆಯ ಆಟಗಾರ.
Synonyms : ಚತುರ ಬುದ್ಧಿಯ, ಚುರುಕುಬುದ್ಧಿಯ, ತೀವ್ರ ಬುದ್ಧಿಯ
Translation in other languages :
जिसकी बुद्धि बहुत तीव्र या तेज़ हो।
तीक्ष्णबुद्धि मनोहर एक अच्छा खिलाड़ी है।Having or demonstrating ability to recognize or draw fine distinctions.
An acute observer of politics and politicians.