Copy page URL Share on Twitter Share on WhatsApp Share on Facebook
Get it on Google Play
Meaning of word ತಿರುತಿರುಗಿ ಹೇಳು from ಕನ್ನಡ dictionary with examples, synonyms and antonyms.

Meaning : ಯಾವುದಾದರು ಶಬ್ಧವನ್ನು ಅಥವಾ ಮಾತನ್ನು ಮತ್ತೆ-ಮತ್ತೆ ಹೇಳುವ ಕ್ರಿಯೆ ಅಥವಾ ಭಾವ

Example : ತಿರುತಿರುಗಿ ಹೇಳುವುದರಿಂದ ಯಾವುದೇ ಲಾಭವಿಲ್ಲ! ನಾನು ಹೇಳಿದ್ದೆತ್ತಾನೆ ಪಿಕ್ನಿಕ್ ಗೆ ಕಳುಹಿಸುತ್ತೇನೆ ಎಂದು.

Synonyms : ಮತ್ತೆಮತ್ತೆ ಹೇಳು


Translation in other languages :

कोई शब्द या बात बार-बार कहने की क्रिया या भाव।

रटन से कोई फायदा नहीं! मैंने कहा न तुम्हें पिकनिक पर जाने दूँगी।
रट, रटंत, रटन, रटन्त

ತಿರುತಿರುಗಿ ಹೇಳು   ಕ್ರಿಯಾಪದ

Meaning : ಇನ್ನೊಬ್ಬರ ಮಾತನು ಕೇಳಿಸಿಕೊಳ್ಳದೆ ತನ್ನ ಮಾತನ್ನೇ ಮತ್ತೆ ಮತ್ತೆ ಹೇಳುತ್ತಾ ಹೋಗುವುದು

Example : ಮೀನಾ ದೇಸಾಯಿಯ ಹತ್ತಿರ ಹೇಳಿದ ಮಾತನ್ನು ಮತ್ತೆ ತಿರುತಿರುಗಿ ಹೇಳುತ್ತಿದ್ದಾಳೆ.

Synonyms : ಮತ್ತೆ ಮತ್ತೆ ಹೇಳು, ಮೇಲಿಂದ ಮೇಲೆ ಹೇಳು


Translation in other languages :

दूसरे की बात बिना सुने अपनी बात बराबर कहते जाना।

मीना देसाई सिर्फ अपनी ही धुनती हैं।
धुनकना, धुनना