Meaning : ತಾಯಿಯಿಲ್ಲದ ಸ್ಥಿತಿ
Example :
ಆತ ತನ್ನ ಚಿಕ್ಕ ವಯಸ್ಸಿನಲ್ಲೇ ಮಾತೃಹೀನ ವ್ಯಕ್ತಿ.
Synonyms : ತಾಯಿಕಳೆದುಕೊಂಡ, ತಾಯಿಕಳೆದುಕೊಂಡಂತಹ, ಮಾತೃವಿಹೀನ, ಮಾತೃವಿಹೀನವಾದ, ಮಾತೃವಿಹೀನವಾದಂತ, ಮಾತೃವಿಹೀನವಾದಂತಹ, ಮಾತೃಹೀನ, ಮಾತೃಹೀನನಾದ, ಮಾತೃಹೀನನಾದಂತ, ಮಾತೃಹೀನನಾದಂತಹ
Translation in other languages :
Having no living or known mother.
motherless