Meaning : ಶರೀರದ, ವಸ್ತುವಿನ ಅಥವಾ ವಾತಾವರಣದ ಉಷ್ಣತೆ, ಶೀತಲತೆಯನ್ನು ತಿಳಿಯಲು
Example :
ಬೇಸಿಗೆಯ ದಿನಗಳಲ್ಲಿ ತಾಪಮಾನ ಹೆಚ್ಚಾಗಿರುತ್ತದೆ.
Synonyms : ಉಷ್ಣ, ಕಾವು, ತಾಪ, ಶಾಖ
Translation in other languages :
किसी पदार्थ,वातावरण अथवा शरीर में की गरमी या सरदी की वह स्थिति जो कुछ विशेष प्रकार से नापी जाती है।
गर्मी के दिनों में तापमान बढ़ जाता है।The degree of hotness or coldness of a body or environment (corresponding to its molecular activity).
temperatureMeaning : ತಾಪಮಾನದಿಂದ ದ್ರವ ಪದಾರ್ಥವು ಘನವಾಗಿ ಪರಿವರ್ತಿತಗೊಳ್ಳುವುದು
Example :
ನೀರಿನ ತಾಪಮಾನ ಸೂನ್ನೆ ಡಿಗ್ರಿ ಸೆಲ್ಶಿಯಸ್ ಆಗುವುದು
Translation in other languages :
वह तापमान जिसके नीचे तरल पदार्थ ठोस में परिवर्तित हो जाते हैं।
जल का हिमांक शून्य डिग्री सैल्शियस होता है।