Copy page URL Share on Twitter Share on WhatsApp Share on Facebook
Get it on Google Play
Meaning of word ತಾಟು from ಕನ್ನಡ dictionary with examples, synonyms and antonyms.

ತಾಟು   ನಾಮಪದ

Meaning : ಊಟಮಾಡುವುದಕ್ಕೆ ಉಪಯೋಗಿಸುವ ಒಂದು ತೆಳುವಾದ ಅಥವಾ ಆಳವಿಲ್ಲ ಪಾತ್ರೆ

Example : ತಾಯಿ ಮಕ್ಕಳಿಗೆ ಹರಿವಾಣದಲ್ಲಿ ಊಟವನ್ನು ತಿನ್ನಿಸುತ್ತಿದ್ದಾಳೆ.

Synonyms : ತಟ್ಟೆ, ಥಾಲಿ, ಹರಿವಾಣ


Translation in other languages :

भोजन करने का एक छिछला बर्तन।

माँ बच्चे को थाली में खाना खिला रही है।
थरिया, थाली, पिठर, पिठरक, पिठरी, पिठारका

Dish on which food is served or from which food is eaten.

plate

Meaning : ಒಂದು ಪ್ರಕಾರದ ಚಿಕ್ಕ ಪಾತ್ರೆ

Example : ಅಮ್ಮ ತಿನ್ನಲು ಒಂದು ತಟ್ಟೆಯಲ್ಲಿ ಪಕೋಡವನ್ನು ಕೊಟ್ಟರು.

Synonyms : ತಟ್ಟೆ, ಪ್ಲೇಟು, ಪ್ಲೇಟ್


Translation in other languages :

एक प्रकार का छोटा बरतन।

माँ ने खाने के लिए प्लेट में पकौड़े दिए।
प्लेट

Dish on which food is served or from which food is eaten.

plate