Copy page URL Share on Twitter Share on WhatsApp Share on Facebook
Get it on Google Play
Meaning of word ತಾಂತ್ರಿಕ from ಕನ್ನಡ dictionary with examples, synonyms and antonyms.

ತಾಂತ್ರಿಕ   ನಾಮಪದ

Meaning : ತಂತ್ರ ಶಾಸ್ತ್ರದ ಜ್ಞಾತ

Example : ಅವನು ತುಂಬಾ ಹೆಸರು ವಾಸಿಯಾದ ತಾಂತ್ರಿಕ.


Translation in other languages :

तंत्र शास्त्र का ज्ञाता।

वह जाना-माना तांत्रिक है।
तंत्र शास्त्री, तंत्रविद्, तंत्रशास्त्री, तांत्रिक

ತಾಂತ್ರಿಕ   ಗುಣವಾಚಕ

Meaning : ಯಂತ್ರ ಮತ್ತ ಅದಕ್ಕೆ ಸಂಬಂಧಿಸಿದ ವಿಜ್ಞಾನದ ಚಟುವಟಿಕೆಗಳಿಗೆ ಸಂಬಂಧಿಸಿದುದು

Example : ಶಿಕ್ಷಣ ಮಂತ್ರಿಗಳು ನಮ್ಮ ಊರಿನಲ್ಲಿ ಒಂದು ತಾಂತ್ರಿಕ ವಿದ್ಯಾಲಯವೊಂದನ್ನು ಉದ್ಘಾಟಿಸಿದರು.

Synonyms : ಟೆಕ್ನಿಕಲ್, ತಾಂತ್ರಿಕ ವಿಷಯದ


Translation in other languages :

तकनीक का या तकनीक संबंधी।

शिक्षा राज्य मंत्री ने हमारे शहर में एक तकनीकी संस्था का उद्घाटन किया।
टेक्निकल, तकनीक विषयक, तकनीकी, प्राविधिक