Subscribe
URL of the page has been copied to clipboard.
Meaning : ವಿವಾಹಿತ ಸ್ತ್ರೀಯರಿಗೆ ಅವರ ತಾಯಿ-ತಂದೆಯ ಮನೆ
Example : ಸೀತಾ ತನ್ನ ತವರು ಮನೆಗೆ ಹೋಗಿದ್ದಾಳೆ.
Synonyms : ತಂದೆ ಮನೆ, ತಂದೆ-ಮನೆ, ತಂದೆಮನೆ, ತವರು, ತವರು ಮನೆ, ತವರು-ಮನೆ, ತಾಯಿಮನೆ, ತಾಯಿಯ ಮನೆ, ತಾಯಿಯ-ಮನೆ
Translation in other languages :हिन्दी
विवाहित स्त्रियों के लिए उनके माता-पिता का घर।
Install App