Copy page URL Share on Twitter Share on WhatsApp Share on Facebook
Get it on Google Play
Meaning of word ತಳಭಾಗ from ಕನ್ನಡ dictionary with examples, synonyms and antonyms.

ತಳಭಾಗ   ನಾಮಪದ

Meaning : ಚಪ್ಪಲಿಯ ಕೆಳಭಾಗ ನೆಡೆಯುವಾಗ ಭೂಮಿಯ ಮೇಲೆ ಪದರಕ್ಕೆ ತಾಕುತ್ತದೆ

Example : ನನ್ನ ಚಪ್ಪಲಿಯ ತಳಭಾಗ ಕಿತ್ತು ಹೋಗಿದೆ.

Synonyms : ಅಟ್ಟೆ, ಕೆಳಪದರು, ಕೆಳಭಾಗ, ಜೋಡಿನ ಕೆಳಭಾಗ, ಸೋಲು


Translation in other languages :

जूते के नीचे का वह भाग जो चलने पर ज़मीन से सटी होती है।

इस जूते का तला फट गया है।
तला, तल्ला, सोल

The underside of footwear or a golf club.

sole

Meaning : ವೃಕ್ಷದ ರೆಂಬೆಗಳಿಂದ ಹೊರಬರುವಂತಹ ಬೇರು

Example : ಮಕ್ಕಳು ಆಲದಮರದ ಬೇರುಗಳನ್ನು ಹಿಡಿದುಕೊಂಡು ನೇತಾಡುತ್ತಿದ್ದಾರೆ.

Synonyms : ಬುಡ, ಬೇರು, ಮೂಲ


Translation in other languages :

वृक्षों की शाखाओं से निकलने वाली जड़।

बच्चे बरगद की जटा पकड़कर झूल रहे हैं।
जट, जटा, हवाई जड़