Meaning : ನಿಶ್ಯಕ್ತಿ, ರೋಗದ ಕಾರಣದಿಂದಾಗಿ ಯಾರಿಗಾದರೂ ತಾನು ಬಿದ್ದುಹೋಗುತ್ತೇನೆಂಬ ಅನುಭವವಾಗುವ ಪ್ರಕ್ರಿಯೆ
Example :
ಬೆಳ್ಳಗ್ಗಿನಿಂದ ನನ್ನ ತಲೆ ಸುತ್ತುತ್ತಿದೆ.ರೋಗಿಗೆ ಮತ್ತೆ-ಮತ್ತೆ ತಲೆ ಸುತ್ತು ಬರುತ್ತಿದೆ.
Synonyms : ಚಕ್ಕರ್ ಹೊಡೆ, ತಲೆಸುತ್ತು
Translation in other languages :