Meaning : ಯಾವುದೋ ಒಂದನ್ನು ತಯಾರಿಸುವ ಕೆಲಸವನ್ನು ಮಾಡುವ ಪ್ರಕ್ರಿಯೆ
Example :
ಅಮ್ಮ ಮಗನನ್ನು ಶಾಲೆಗೆ ಕಳುಹಿಸಲು ತಯಾರು ಮಾಡುತ್ತಿದ್ದಾಳೆ.
Synonyms : ತಯಾರು ಮಾಡು
Translation in other languages :
Meaning : ಯಾವುದೇ ಕೆಲಸವನ್ನು ಆರಂಭಿಸಿ ಮುಗಿಸುವವರೆಗಿನ ಕ್ರಿಯೆ
Example :
ನನ್ನ ಕೆಲಸವನ್ನು ಮಾಡಿದೆ. ಕಲಾವಿದನು ಚಿತ್ರ ರಚಿಸಿದನು. ಕುಂಬಾರನು ಮಡಿಕೆ ಮಾಡಿದನು. ಚಲನಚಿತ್ರ ನಿರ್ದೇಶಕ ಚಿತ್ರವನ್ನು ತಯಾರಿಸಿದನು.
Synonyms : ಕೆಲಸವನ್ನು ನಿರ್ವಹಿಸು, ಮಾಡಿದ ಕೆಲಸ, ಮಾಡು, ರಚಿಸು
Translation in other languages :
किसी क्रिया को आरंभ से समाप्ति की ओर ले जाना।
यह काम निपटा लो, फिर दूसरा काम करना।Meaning : ಯಾವುದಾದರು ಹೊಸ ವಸ್ತುವನ್ನು ತಯಾರಿಸುವ ಪ್ರಕ್ರಿಯೆ
Example :
ಟಾಟಾ ಕಂಪನಿಯವರು ಒಂದು ಹೊಸ ಕಾರನ್ನು ಆವಿಷ್ಕಾರ ಮಾಡಿದ್ದಾರೆ.
Synonyms : ಆವಿಷ್ಕಾರಿಸು
Translation in other languages :
कोई नई वस्तु तैयार होना या नई बात का पता चलना।
टाटा से कार के चार नए मॉडल निकले हैं।Make something new, such as a product or a mental or artistic creation.
Her company developed a new kind of building material that withstands all kinds of weather.Meaning : ಯಾವುದೋ ಒಂದು ಲೋಹಕ್ಕೆ ಆಕಾರ ನೀಡು ಅಥವಾ ಉಪಯೋಗಿಸುವಂತೆ ಮಾಡು ಅಥವಾ ಸುಧಾರಣೆ ಅಥವಾ ಉನ್ನತವಾಗಿ ಮಾಡುವ ಪ್ರಕ್ರಿಯೆ
Example :
ಅವನು ಲೋಹದಿಂದ ಯಾವುದೋ ವಿಷೇಶವಾದ ಉಪಕರಣವನ್ನು ಮಾಡುತ್ತಿದ್ದಾನೆ
Synonyms : ಮಾಡು
Translation in other languages :
* किसी धातु को आकार देना या उपयुक्त बनाना या सुधारना या उन्नत बनाना।
वह लोहे से कोई विशेष उपकरण बना रहा है।Meaning : ಯಾವುದೇ ಕೆಲಸ, ವಸ್ತು ಮುಂತಾದುವುಗಳಿಗೆ ಉಪಯೋಗಕ್ಕೆ ಬರುವ ಪ್ರಕ್ರಿಯೆ
Example :
ರೋಸ್ ಮರದಿಂದ ಕುರ್ಚಿ, ಮೇಜು ಮುಂತಾದವುಗಳನ್ನು ಮಾಡುತ್ತಾರೆ.
Synonyms : ಮಾಡು
Translation in other languages :
* कुछ काम, वस्तु आदि के लिए उपयुक्त होना।
सागौन की लकड़ी से कुर्सी, मेज आदि बनते हैं।