Copy page URL Share on Twitter Share on WhatsApp Share on Facebook
Get it on Google Play
Meaning of word ತನ್ನ ಮೇಲೆ ಬರುವ from ಕನ್ನಡ dictionary with examples, synonyms and antonyms.

ತನ್ನ ಮೇಲೆ ಬರುವ   ಕ್ರಿಯಾಪದ

Meaning : ಯಾವುದೋ ಒಂದರ ಜವಬ್ದಾರಿಯನ್ನು ತೆಗೆದುಕೊಳ್ಳುವುದು ಅಥವಾ ಯಾವುದೇ ಕೆಲಸ ಮಾಡಲು ಭಾರವಾಗುವ ಪ್ರಕ್ರಿಯೆ

Example : ಈಗ ಈ ಸಂಸ್ಥೆಯ ಎಲ್ಲಾ ಜವಬ್ದಾರಿಗಳು ನನ್ನ ಹೆಗಲ ಮೇಲೆ ಬಂದುಬಿಟ್ಟಿದೆ.

Synonyms : ಜವಾಬ್ದಾರಿ ಬಂದಿರುವ, ಹೆಗಲ ಮೇಲೆ ಬಂದಿರುವ


Translation in other languages :

किसी के जिम्मे आना या किसी काम आदि का भार पड़ना।

अब इस संस्थान की सारी जिम्मेदारियाँ मेरे कंधों पर आ गई हैं।
ऊपर पड़ना, कंधे पर आना, कंधों पर आना, जिम्मे पड़ना