Meaning : ಒಂಟೆಯ ಬೆನ್ನ ಮೇಲಿರುವ ಡುಬ್ಬ
Example :
ಜಾತ್ರೆಯಲ್ಲಿ ಒಂಟೆಯ ಸವಾರಿಯನ್ನು ಮಾಡುವ ಸಮಯದಲ್ಲಿ ಅದರ ಡುಬ್ಬದ ಮೇಲೆ ಬಟ್ಟೆಯನ್ನು ಹಾಕಿದ್ದರು.
Synonyms : ಒಂಟೆಯ ಡುಬ್ಬ
Translation in other languages :
Something that bulges out or is protuberant or projects from its surroundings.
The gun in his pocket made an obvious bulge.Meaning : ಎತ್ತು ಅಥವಾ ಹೋರಿ ಮೊದಲಾದವುಗಳ ಬೆನ್ನ ಮೇಲೆ ಉಬ್ಬಿಕೊಂಡಿರುವ ಭಾಗ
Example :
ಈ ಎತ್ತು ಅಥವಾ ಹೋರಿಯ ಡುಬರಿ ಹುಣ್ಣುಗಾಯವಾಗಿದೆ.
Synonyms : ಗೂನು, ಡುಬ್ಬ, ಡುಬ್ಬು, ಹಿಣಿಲು
Translation in other languages :
Something that bulges out or is protuberant or projects from its surroundings.
The gun in his pocket made an obvious bulge.