Meaning : ನಶೆಯು ಇಳಿಯುವ ಸಮಯದಲ್ಲಿ ಆಗುವ ದಣಿವು
Example :
ಜೊಂಪು ಹಿಡಿದ ಕಾರಣ ಅವನಿಗೆ ಮೇಲೆ ಏಳಲು ಆಗುತ್ತಿಲ್ಲ.
Synonyms : ಜೋವು
Translation in other languages :
A temporary state resulting from excessive consumption of alcohol.
drunkenness, inebriation, inebriety, insobriety, intoxication, tipsinessMeaning : ಪೂರ್ತಿ ನಿದ್ದೆ ಹತ್ತುವ ಮುಂಚಿನ ಅವಸ್ಥೆ
Example :
ನನಗೆ ಜೋಂಪು ಹಿಡಿಯುತ್ತಿರುವಾಗ ಭಾರಿ ಸದ್ದಾಯಿತು.
Translation in other languages :