Copy page URL Share on Twitter Share on WhatsApp Share on Facebook
Get it on Google Play
Meaning of word ಜೇಬು from ಕನ್ನಡ dictionary with examples, synonyms and antonyms.

ಜೇಬು   ನಾಮಪದ

Meaning : ಹಣವನ್ನು ಇಟ್ಟುಕೊಳ್ಳುವ ಸಣ್ಣ ಪ್ರಮಾಣದ ಬ್ಯಾಗು ಅಥವಾ ಕೈಚೀಲ

Example : ನನ್ನ ಜೇಬಿನಿಂದ ಹಣ ಕಳವಾಗಿದೆ.

Synonyms : ಕಿಸೆ, ಹಣದ ಪಾಕೇಟ್


Translation in other languages :

एक प्रकार का छोटा थैला।

मेरी पैसे की थैली चोरी हो गयी।
खीसा, घूघी, झोली, थैली

A container used for carrying money and small personal items or accessories (especially by women).

She reached into her bag and found a comb.
bag, handbag, pocketbook, purse

Meaning : ಜೇಬು ಎನ್ನುವುದರ ಅಲಂಕಾರಿಕ ರೂಪದಲ್ಲಿ ಜೇಬಿನ ಪರಿಕಲ್ಪನೆಯನ್ನು ಅಮೂರ್ತ ಅರ್ಥದಲ್ಲಿ ಬಳಕೆಯಾಗುವುದು

Example : ಈ ನಷ್ಟವನ್ನು ನಮ್ಮ ಕಂಪನಿಯ ಕಿಸೆಯಿಂದಲ್ಲೇ ಭರಿಸಲಾಗುವುದು.

Synonyms : ಕಿಸೆ, ಜೋಬು, ಪಾಕೆಟು


Translation in other languages :

जेब का आलंकारिक प्रयोग जो जेब की संकल्पना को अमूर्त रूप भी देता है।

यह नुकसान हमारी कंपनी की जेब से ही भरा जाएगा।
ज़ेब, जेब, पाकेट, पॉकेट

A supply of money.

They dipped into the taxpayers' pockets.
pocket

Meaning : ದುಡ್ಡು ಅಥವಾ ಇತರ ಮುಖ್ಯವಾದ ವಸ್ತುಗಳನ್ನಿಡಲು ಹಾಕಿಕೊಳ್ಳುವ ಬಟ್ಟೆಯಲ್ಲೇ ಮಾಡಿರುವ ಒಂದು ಚೀಲ

Example : ಒಬ್ಬ ಜೇಬುಗಳ್ಳನು ನನ್ನ ಜೇಬು ಕತ್ತರಿಸಿದನು.

Synonyms : ಕಿಸೆ


Translation in other languages :

पहनने के कपड़ों में की वह छोटी थैली जिसमें चीज़ें रखते हैं।

एक जेबकतरे ने मेरी जेब काट ली।
खीसा, घूघी, ज़ेब, जेब, पाकेट, पॉकेट

A small pouch inside a garment for carrying small articles.

pocket