Subscribe
URL of the page has been copied to clipboard.
Meaning : ಯಾವುದೇ ಪ್ರಕಾರದ ಅಪರಾಧ, ದೋಷ ಅಥವಾ ಮರೆವಿನಿಂದ ದಂಡದ ರೂಪದಲ್ಲಿ ನೀಡುವಂತಹ ಹಣ
Example : ಅವನು ಜುರ್ಮಾನೆ ನೀಡುವುದನ್ನು ತಿಸ್ಕರಿಸಿದನು.
Synonyms : ಜುಲ್ಮಾನೆ, ದಂಡ
Translation in other languages :हिन्दी English
वह धन जो किसी प्रकार का अपराध, दोष या भूल करने पर दंड स्वरूप देना पड़ता है।
A payment required for not fulfilling a contract.
Meaning : ಯಾವುದೇ ಪ್ರಕಾರದ ತಪ್ಪು, ಮೋಸ ಅಥವಾ ಮರೆವಿನ ಕಾರಣದಿಂದಾಗಿ ಅಧಿಕಾರಿಗಳು ವಿಧಿಸಲಾಗುವಂತಹ ಅರ್ಥದಂಡ
Example : ಗ್ರಂಥಾಲಯದಲ್ಲಿ ಹದಿನೈದು ದಿನದೊಳಗೆ ಪುಸ್ತಕವನ್ನು ಹಿಂದಿರುಗಿಸದಿದ್ದರೆ ಪ್ರತಿ ದಿನ ಒಂದು ರೂಪಾಯಿ ದಂಡ ಕಟ್ಟಬೇಕಾಗುತ್ತದೆ.
Install App