Copy page URL Share on Twitter Share on WhatsApp Share on Facebook
Get it on Google Play
Meaning of word ಜೀವನ ಚಕ್ರ from ಕನ್ನಡ dictionary with examples, synonyms and antonyms.

ಜೀವನ ಚಕ್ರ   ನಾಮಪದ

Meaning : ಜನ್ಮ ಪಡೆದಾಗಿನಿಂದ ಸಾಯುವವರೆಗೆ ವಿಭಿನ್ನ ಸ್ಥಿತಿಯ ಸರಪಳಿ ಅಥವಾ ಕ್ರಮ

Example : ಪ್ರತಿಯೊಂದು ಜೀವಿಗಳ ಜೀವನಚಕ್ರವು ಬೇರೆ ರೀತಿಯಾಗಿರುವುದು

Synonyms : ಜೀವನಚಕ್ರ


Translation in other languages :

जन्म लेने से मृत्यु तक की विभिन्न अवस्थाओं की शृंखला या क्रम।

हर जीव का जीवनचक्र अलग-अलग होता है।
जीवन यात्रा, जीवनचक्र

A series of stages through which an organism passes between recurrences of a primary stage.

life cycle

Meaning : ಹಿಂದೂ ಧರ್ಮಾನುಸಾರ ಜನ್ಮ-ಜನ್ಮಾಂತರಗಳ ಕ್ರಮ

Example : ಮೋಕ್ಷಸಿಗುವವರೆವಿಗೂ ಜೀವನ ಚಕ್ರ ನೆಡೆಯುತ್ತಲೇ ಇರುತ್ತದೆ.

Synonyms : ಜೀವನ ಯಾತ್ರೆ, ಜೀವನ-ಚಕ್ರ, ಜೀವನ-ಯಾತ್ರೆ, ಜೀವನಚಕ್ರ


Translation in other languages :

हिन्दू धर्मानुसार जन्म-जन्मांतर का क्रम।

मोक्ष न मिलने तक जीवनचक्र चलते रहता है।
जीवन चक्र, जीवन यात्रा, जीवनचक्र