Copy page URL Share on Twitter Share on WhatsApp Share on Facebook
Get it on Google Play
Meaning of word ಜೀರ್ಣತೆ from ಕನ್ನಡ dictionary with examples, synonyms and antonyms.

ಜೀರ್ಣತೆ   ನಾಮಪದ

Meaning : ದಿನ ದಿನ ಯಾವುದೇ ವಿಷಯ ಅಥವಾ ಸಂಗತಿಯು ನಾಶವಾಗುತ್ತಾ ಹೋಗುವುದು ಅಥವಾ ಉತ್ತಮ ಸ್ಥಿತಿಯಿಂದ ಕೊಳೆತ ಸ್ಥಿತಿಗೆ ಮರಳುವುದು

Example : ತರಕಾರಿ ಕೊಳೆತ ಸ್ಥಿತಿ ತಲುಪಿದೆ ಅನಾರೋಗ್ಯದಿಂದಾಗಿ ಅವನ ದೇಹ ದಿನದಿನಕ್ಕೂ ಕ್ಷಯವಾಗುತ್ತಿದೆ. ಆ ದೇವಾಲಯ ಜೀರ್ಣತೆಯ ಹಂತ ತಲುಪಿದೆ.

Synonyms : ಕೊಳೆತ, ಕ್ಷಯ


Translation in other languages :

धीरे-धीरे घटने या नष्ट होने की क्रिया।

बुढ़ापे में स्मरण शक्ति का ह्रास हो जाता है।
अपचय, अवक्षय, क्षय, ह्रास

A condition inferior to an earlier condition. A gradual falling off from a better state.

declination, decline