Copy page URL Share on Twitter Share on WhatsApp Share on Facebook
Get it on Google Play
Meaning of word ಜಿಲ್ಲಾಧಿಕಾರಿ from ಕನ್ನಡ dictionary with examples, synonyms and antonyms.

Meaning : ನ್ಯಾಯ ವಿಭಾಗದ ಈ ಅಧಿಕಾರಿ ಜಿಲ್ಲೆಯ ಸಾಮಾನ್ಯ ಸಭೆ ಮತ್ತು ಸೇನಾಪತಿಗಳ ವ್ಯಾಜ್ಯಗಳ ಅಪೀಲುಗಳನ್ನು ಕೇಳುವ ಅಧಿಕಾರವಿರುತ್ತದೆ

Example : ಮಾನನೀಯ ರಾಮೇಶ್ವರಜೀ ಒಬ್ಬ ನಿಷ್ಟಾವಂತ ಜಿಲ್ಲಾಧಿಕಾರಿ.

Synonyms : ಜಿಲ್ಲಾ ಅಧಿಕಾರಿ, ಜಿಲ್ಲಾಧೀಶ


Translation in other languages :

न्याय विभाग का वह अधिकारी जिसे जिले भर की दीवानी और फ़ौजदारी मुकदमों की अपीलें सुनने का अधिकार होता है।

माननीय रामईश्वरजी एक ईमानदार जिला जज हैं।
ज़िलाधीश, जिला जज, जिलाधीश, डिस्ट्रिक्ट मजिस्ट्रेट

Meaning : ಜಿಲ್ಲೆಯ ಒಟ್ಟು ಆಡಳಿತದ ಮೇಲುಸ್ತುವಾರಿ ನೋಡಿಕೊಳ್ಳುವ ಸರಕಾರಿ ಅಧಿಕಾರಿ

Example : ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಸಾಕ್ಷರತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

Synonyms : ಕಲೆಕ್ಟರ್, ಜಿಲ್ಲಾ ಧಂಡಾಧಿಕಾರಿ


Translation in other languages :

जिले का सर्वोच्च अधिकारी। वह राज कर्मचारी जिसका उत्तरदायित्व किसी जनपद से राज-कर या प्राप्त धन आदि उगाहना है।

मेरे जिले में जिलाधिकारी के नेतृत्व में साक्षरता अभियान चलाया जा रहा है।
कलक्टर, कलेक्टर, जनपद अधिकारी, जनपद प्रशासक, जनपदाधीश, ज़िलाधिकारी, जिलाधिकारी, समाहर्ता