Meaning : ಎಲ್ಲಿ ಜಾರಿಕೆ ಇದೆಯೋ
Example :
ಮಕ್ಕಳೇ ಜಾರುವಂತಹ ಜಾಗದಿಂದ ದೂರದಲ್ಲಿರಿ.
Synonyms : ಜಾರಿಕೆಯ, ಜಾರಿಕೆಯಂತ, ಜಾರಿಕೆಯಂತಹ, ಜಾರುವ, ಜಾರುವಂತಹ
Translation in other languages :
Meaning : ಎಲ್ಲೋ ಒಂದು ಕಡೆ ಜಾರುತ್ತಿರುವ
Example :
ಸ್ವಲ್ಪ ನೋಡಿಕೊಂಡು ನಡೆಯಿರಿ, ಇಲ್ಲಿನ ಜಮೀನು ಜಾರುತ್ತದೆ.
Translation in other languages :