Copy page URL Share on Twitter Share on WhatsApp Share on Facebook
Get it on Google Play
Meaning of word ಜಾತಿಹೀನವಾದಂತ from ಕನ್ನಡ dictionary with examples, synonyms and antonyms.

ಜಾತಿಹೀನವಾದಂತ   ಗುಣವಾಚಕ

Meaning : ಯಾವುದೇ ಜಾತಿಯಿಲ್ಲದ

Example : ವಾರಸುದಾರರಿಲ್ಲದವರು ಜಾತಿಹೀನರಾಗಿರುತ್ತಾರೆ.

Synonyms : ಜಾತಿ ಇಲ್ಲದ, ಜಾತಿಯಿಲ್ಲದ, ಜಾತಿಯಿಲ್ಲದಂತ, ಜಾತಿಯಿಲ್ಲದಂತಹ, ಜಾತಿರಹಿತವಾದ, ಜಾತಿರಹಿತವಾದಂತ, ಜಾತಿರಹಿತವಾದಂತಹ, ಜಾತಿಹೀನವಾದ, ಜಾತಿಹೀನವಾದಂತಹ


Translation in other languages :

जिसकी कोई जाति न हो।

लावारिस अजात होते हैं।
अजात, अजाति, अजाती, जातिरहित, जातिहीन

Not belonging to or having been expelled from a caste and thus having no place or status in society.

The foreigner was a casteless person.
casteless, outcaste

Meaning : ಬ್ರಾಹ್ಮಣ ಮೊದಲಾದ ವರ್ಣಗಳ ಜಾತಿಹೀನವಾದ

Example : ಹಳ್ಳಿಯಲ್ಲಿರುವ ಜಾತಿಗೆಟ್ಟ ಈ ಬ್ರಾಹ್ಮಣನನ್ನು ಎಲ್ಲರೂ ಬೈಯ್ಯುತ್ತಾರೆ.

Synonyms : ಜಾತಿ ಕಳೆದುಕೊಂಡ, ಜಾತಿ ಕಳೆದುಕೊಂಡಂತ, ಜಾತಿ ಕಳೆದುಕೊಂಡಂತಹ, ಜಾತಿಗೆಟ್ಟ, ಜಾತಿಗೆಟ್ಟಂತ, ಜಾತಿಗೆಟ್ಟಂತಹ, ಜಾತಿಬಾಹಿರ, ಜಾತಿಬಾಹಿರನಾದ, ಜಾತಿಬಾಹಿರನಾದಂತ, ಜಾತಿಬಾಹಿರನಾದಂತಹ, ಜಾತಿಭ್ರಷ್ಟ, ಜಾತಿಭ್ರಷ್ಟನಾದ, ಜಾತಿಭ್ರಷ್ಟನಾದಂತ, ಜಾತಿಭ್ರಷ್ಟನಾದಂತಹ, ಜಾತಿಯಿಲ್ಲದ, ಜಾತಿಯಿಲ್ಲದಂತ, ಜಾತಿಯಿಲ್ಲದಂತಹ, ಜಾತಿಹೀನ, ಜಾತಿಹೀನವಾದ, ಜಾತಿಹೀನವಾದಂತಹ


Translation in other languages :

ब्राह्मण आदि वर्ण के धर्म से शून्य।

गाँव के उस अवर्ण ब्राह्मण को सभी कोसते हैं।
अवर्ण, वर्ण-धर्मरहित

Not belonging to or having been expelled from a caste and thus having no place or status in society.

The foreigner was a casteless person.
casteless, outcaste

Meaning : ಯಾರನ್ನು ಜಾತಿಯಿಂದ ಹೊರಗೆ ಹಾಕಲಾಗಿದೆಯೋ

Example : ರಾಮು ಜಾತಿಹೀನ ಜನರಿಗೆ ಸಹಾಯ ಮಾಡುತ್ತಾನೆ.

Synonyms : ಅಜಾತಿ, ಅಜಾತಿಯ, ಅಜಾತಿಯಂತ, ಅಜಾತಿಯಂತಹ, ಜಾತಿಹೀನ, ಜಾತಿಹೀನವಾದ, ಜಾತಿಹೀನವಾದಂತಹ


Translation in other languages :

जो जाति से निकाला हुआ हो।

राम अजाति लोगों की मदद करता है।
अजात, अजाति, अजाती, जाति निर्वासित, जाति बहिष्कृत, जातिच्युत

Not belonging to or having been expelled from a caste and thus having no place or status in society.

The foreigner was a casteless person.
casteless, outcaste