Copy page URL Share on Twitter Share on WhatsApp Share on Facebook
Get it on Google Play
Meaning of word ಜಾಗರಣೆ from ಕನ್ನಡ dictionary with examples, synonyms and antonyms.

ಜಾಗರಣೆ   ನಾಮಪದ

Meaning : ಯಾವುದೇ ಉತ್ಸವ ಅಥವಾ ಹಬ್ಬ ಮುಂತಾದವುಗಳಲ್ಲಿ ಇಡೀ ರಾತ್ರಿ ಇದ್ದಿರುವ ಕ್ರಿಯೆ

Example : ನವರಾತ್ರಿ ದಿನಗಳಲ್ಲಿ ದೇವಿ ದೇವಾಲಯದಲ್ಲಿ ರಾತ್ರಿ ಇಡೀ ಜಾಗರಣೆ ಮಾಡುವರು


Translation in other languages :

किसी उत्सव या पर्व आदि पर सारी रात जागने की क्रिया।

नवरात्र में लोग देवी के मंदिर में जागरण करते हैं।
जागरण, जागा

The rite of staying awake for devotional purposes (especially on the eve of a religious festival).

vigil, watch

Meaning : ಎಚ್ಚರದಿಂದ ಇರುವ ಕ್ರಿಯೆ ಅಥವಾ ಭಾವನೆ

Example : ಎರಡು ದಿನಗಳಿಂದ ಜಾಗರಣೆ ಮಾಡಿದ ಕಾರಣ ಅವಳ ಕಣ್ಣು ಕೆಂಪಾಗಿದೆ

Synonyms : ಎಚ್ಚರ


Translation in other languages :

जागने की क्रिया या भाव।

दो दिन तक जागरण के कारण उसकी आँखे लाल हो गयी हैं।
अवबोध, जगाई, जागना, जागरण

The act of waking.

It was an early awakening.
It was the waking up he hated most.
awakening, wakening, waking up