Meaning : ತನ್ನ ಜವಾಬ್ದಾರಿ ಏನೆಂದು ತಿಳಿಯದವ
Example :
ಜವಾಬ್ದಾರಿಯಿಲ್ಲದ ವ್ಯಕ್ತಿಗಳಿಗೆ ಯಾವುದೇ ಕೆಲಸವನ್ನು ಮಾಡುವುದಕ್ಕೆ ಹೇಳುವುದು ಒಳ್ಳೆಯದಲ್ಲ.
Synonyms : ಜವಾಬ್ದಾರಿ ಇಲ್ಲದ, ಜವಾಬ್ದಾರಿ ಇಲ್ಲದಂತ, ಜವಾಬ್ದಾರಿ ಇಲ್ಲದಂತಹ, ಜವಾಬ್ದಾರಿ-ಇಲ್ಲದ, ಜವಾಬ್ದಾರಿ-ಇಲ್ಲದಂತ, ಜವಾಬ್ದಾರಿ-ಇಲ್ಲದಂತಹ, ಜವಾಬ್ದಾರಿಯಿಲ್ಲದ, ಜವಾಬ್ದಾರಿಯಿಲ್ಲದಂತ, ಹೊಣೆ ಹೊತ್ತಿರದ, ಹೊಣೆ ಹೊತ್ತಿರದಂತ, ಹೊಣೆ ಹೊತ್ತಿರದಂತಹ, ಹೊಣೆ-ಹೊತ್ತಿರದ, ಹೊಣೆ-ಹೊತ್ತಿರದಂತ, ಹೊಣೆ-ಹೊತ್ತಿರದಂತಹ
Translation in other languages :
अपना उत्तरदायित्व न समझने वाला।
ग़ैरज़िम्मेदार लोगों पर किसी भी काम के लिए निर्भर नहीं रह सकते।Showing lack of care for consequences.
Behaved like an irresponsible idiot.Meaning : ಯಾರು ಕರ್ತವ್ಯ ಜ್ಞಾನದಿಂದ ರಹಿತರಾಗಿದ್ದಾರೋ ಅಥವಾ ಯಾರಿಗೆ ತಮ್ಮ ಕರ್ತವ್ಯದ ಜ್ಞಾನವಿಲ್ಲವೋ
Example :
ಹೊಣೆಗಾರಿಕೆಯಿಲ್ಲದ ವ್ಯಕ್ತಿಯನ್ನು ಕೆಲಸದಿಂದ ತೆಗೆಯಲಾಯಿತು.
Synonyms : ಜವಾಬ್ದಾರಿಯಿಲ್ಲದ, ಜವಾಬ್ದಾರಿಯಿಲ್ಲದಂತ, ಹೊಣೆಗಾರಿಕೆಯಿಲ್ಲದ, ಹೊಣೆಗಾರಿಕೆಯಿಲ್ಲದಂತ, ಹೊಣೆಗಾರಿಕೆಯಿಲ್ಲದಂತಹ
Translation in other languages :
जो कर्तव्य ज्ञान से रहित हो या जिसे अपने कर्तव्य का ज्ञान न हो।
अप्रतिपन्न व्यक्ति को नौकरी से निकाल दिया गया है।