Meaning : ಜಲಯಾನದಿಂದ ಅಥವಾ ಜಲಮಾರ್ಗದಿಂದ ಯಾವುದಾದರು ವಸ್ತುವನ್ನು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವ ಅಥವಾ ತೆಗೆದು ಕೊಂಡು ಹೋಗುವ ಕ್ರಿಯೆ
Example :
ಈ ಕಂಪನಿಯು ಸಮುದ್ರಯಾನದ ಸೇವೆಯನ್ನು ಒದಗಿಸಿಕೊಡುತ್ತದೆ.
Synonyms : ಜಲಯಾನ, ಸಮುದ್ರ ಯಾನ, ಸಮುದ್ರಯಾನ
Translation in other languages :