Copy page URL Share on Twitter Share on WhatsApp Share on Facebook
Get it on Google Play
Meaning of word ಜನಪದಗೀತೆ from ಕನ್ನಡ dictionary with examples, synonyms and antonyms.

ಜನಪದಗೀತೆ   ನಾಮಪದ

Meaning : ಜನಸಾಮಾನ್ಯರಿಂದ ರಚಿಸಲ್ಪಟ್ಟಿದ್ದು ರಚಿಸಿದವರು ಯಾರೆಂಬುದರ ವಿವರವಿಲ್ಲ ಆದರೆ ಮೌಖಿಕವಾಗಿ ಒಬ್ಬರಿಂದ ಇನ್ನೊಬ್ಬರ ಬಾಯಿಗೆ ಹರಿದು ಹಾಡಲ್ಪಡುವಂತಹ ಗೀತೆಗಳು

Example : ಇಂದಿಗೂ ಜನ ಹಲವಾರು ಜನಪದ ಗೀತೆಗಳನ್ನು ಆಸೆಪಟ್ಟು ಕೇಳುತ್ತಾರೆ.

Synonyms : ಜನಪದ ಗೀತೆ, ಜನಪದ-ಗೀತೆ


Translation in other languages :

गाँव या देहातों में गाए जाने वाले जनसाधारण के वे गीत जो परम्परागत रूप से किसी जन-समाज में प्रचलित रहते हैं।

आज भी गाँवों में लोग बड़े चाव से लोकगीत सुनते हैं।
लोक गीत, लोक-गीत, लोकगीत

A song that is traditionally sung by the common people of a region and forms part of their culture.

folk ballad, folk song, folksong